Kalavati
6 साल 9 महीने पहले
ನೀರಿನ ಮೂಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಅವಶ್ಯವಾಗಿದೆ ಕುಡಿಯುವ ನೀರಿನ ಕೆರೆ ಹಳ್ಳ ಕೊಳ್ಳಗಳಿಗೆ ನಗರಗಳ ಚರಂಡಿ ನೀರನ್ನು ಹರಿಸುತ್ತಿರುವುದರಿಂದ ಜಲಮೂಲಗಳ ಸಂಪೂರ್ಣ ಅವನತಿ ಹಂತಕ್ಕೆ ತಲುಪಿದೆ. ಉದಾಹರಣೆಗೆ ಮೊದಲು ಶುದ್ಧವಾದ ಕರ್ನಾಟಕ ರಾಜ್ಯದ ಹುಬ್ಬಳ್ಳಿ ತಾಲೂಕಿನ ಉಣಕಲ್ಲ ಗ್ರಾಮವು ಸಂಪೂರ್ಣವಾಗಿ ಹೊಲಸು ವಾಸನೆ ಹೊಡೆಯುತ್ತಿದ್ದು ಅನಾರೋಗ್ಯದ ಭೀತಿ ತುಂಬಿದೆ. ಅದರಿಂದ ತಮ್ಮಲ್ಲಿ ವಿನಂತಿಸುವುದೆನೆಂದರೆ ಜಲ ಮೂಲಗಳಿಗೆ ಮಲ ಮೂತ್ರ ಮಿಶ್ರಿತ ಚರಂಡಿ ನೀರನ್ನು ಹರಸುವ ವಿಧಾನವನ್ನು ಕೈಬಿಡಬೇಕು ಅದಕ್ಕಾಗಿಯೇ ಪ್ರತ್ಯೇಕ ದಾರಿ ಸಮುದ್ರ ತೀರದ ವರೆಗೆ ಹರಸಬೇಕು . ಧನ್ಯವಾದಗಳು.
पसंद
(2)
नापसन्द
(0)
जवाब दो
स्पैम की रिपोर्ट करें